Profile
K Sheshadri Shashi
ksheshadri.bsky.social
did:plc:vf2gvqbihyt5rjs43svbh4ar
ಕೆ ಶೇಷಾದ್ರಿ ರವರು ಶಶಿ ಎಂದೇ ಚಿರಪರಿಚಿತರು, ರಾಮನಗರ ಟೌನ್ ನಲ್ಲಿ ಹುಟ್ಟಿ ಬೆಳೆದ ಇವರು 1999 ರಲ್ಲೇ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದವರು. ಮೂರನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ನಗರದ ಅಭಿವೃದ್ಧಿ ಪಣ ತೊಟ್ಟಿದ್ದು, ಹಸಿರು ಮತ್ತು ಮಾದರಿ ನಗರವನ್ನಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ. 2028 ರ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.